ಮೂರನೇ ಟೆಸ್ಟ್ ಪಂದ್ಯದ ಮೂರನೆ ದಿನ ಇದೇ ವ್ಯಕ್ತಿ ಭಾರತ ಬ್ಯಾಟಿಂಗ್ ಮಾಡುವಾಗ ಪಿಚ್ ಒಳಗೆ ನುಗ್ಗಿ ಗಲಿಬಿಲಿ ಉಂಟು ಮಾಡಿದ್ದ. ಆದಾದ ಬಳಿಕ ಭಾರತದ ಓಪನರ್ ರೋಹಿತ್ ಶರ್ಮಾ ಔಟ್ ಆಗಿದ್ದರು.
On the third day of the third Test match, the same man was hitting the pitch while India were batting. India opener Rohit Sharma was then out.